ನೆರೊಲ್ಯಾಕ್ ಎಕ್ಸ್ ಟೀರಿಯರ್ ಕಲರ್ ಗೈಡ್ ನಿಮ್ಮ ಮನೆಯ ಹೊರಗೋಡೆಗಳಿಗೆ ತಕ್ಕ ಸ್ಫೂರ್ತಿದಾಯಕ ವಿಶೇಷ ಕಲರ್ ಪ್ಯಾಲೆಟ್ ಗಳನ್ನು ಹೊಂದಿರುವ ಪುಸ್ತಕವಾಗಿದೆ. ಒಂದು ಅದ್ಭುತ ಜಾಗದಲ್ಲಿ ಮನೆ ಕಟ್ಟಬೇಕೆಂಬುದು ನಮ್ಮ ಹೆಬ್ಬಯಕೆಯಾಗಿರುತ್ತದೆ. ಅದು ಬೆಟ್ಟದ ಮಡಿಲಲ್ಲಿ ಇರಬೇಕು, ಇಲ್ಲವೇ ಸಮುದ್ರ ದಡದಲ್ಲಿರುವ ಕಡಿದಾದ ಬಂಡೆ ಅಥವಾ ಹೂಗಳು ತುಂಬಿರುವ ಉದ್ಯಾನದ ನಡುವೆ ಇರಬೇಕು. ನಾವು ಇಂಥದೇ ಜಾಗಗಳಿಂದ ಪ್ರೇರಣೆ ಪಡೆದು ನಿಮ್ಮ ಮನೆಯ ಹೊರಗೋಡೆಗಳನ್ನು ಅಲಂಕರಿಸುತ್ತೇವೆ. ನೆರೊಲ್ಯಾಕ್ ಭಾರತವನ್ನೆಲ್ಲ ಸುತ್ತಿ ಅದರ ಭೂಪ್ರದೇಶ ಹೇಗೆ ಬದಲಾಗುತ್ತಿದೆ ಎಂಬುದನ್ನು ಗಮನಿಸಿದೆ. ಈ ಪುಸ್ತಕದಲ್ಲಿ ನಗರದಲ್ಲಿರುವ ಭಾರತೀಯ ಮನೆಗೆ ಬೇಕಾದ ಸ್ಫೂರ್ತಿದಾಯಕ ಬಣ್ಣಗಳನ್ನು ನೀಡಲಾಗಿದೆ. ನಾವು ಮನೆಗೆ ಮೊದಲ ಬಾರಿಗೆ ಅಥವಾ ಮತ್ತೊಮ್ಮೆ ಬಣ್ಣ ಹಚ್ಚುವಾಗ, ಸೂಕ್ತ ಪ್ರೇರಣೆಗಾಗಿ ಹುಡುಕುತ್ತಿರುತ್ತೇವೆ. ಮನೆ ಮತ್ತು ಅದರ ಸುತ್ತಮುತ್ತಲಿನ ವಾಸ್ತುಶಿಲ್ಪವನ್ನು ಅರಿತುಕೊಳ್ಳಿ. ಏಳು ವಿಶಿಷ್ಟ ಬಣ್ಣಗಳಿಂದ ಸರಿಯಾದ ಕಲರ್ ಪ್ಯಾಲೆಟ್ ಆಯ್ದುಕೊಳ್ಳಿ.
That favourite corner
Latest Happenings in the Paint World
Get some inspiration from these trending articles
What Are Warm Colours? Exploring Warm Colour Schemes for Interior Walls