Skip to main content
Filter

ನಮ್ಮ ಸಿಸ್ಟಮ್ ಗಳು

if(checkMobile()){ ?>

ನಮ್ಮ ಸಿಸ್ಟಮ್ ಗಳು

ಇಡೀ ದೇಶ ಡಿಜಿಟೈಜೇಶನ್ ಕಡೆಗೆ ಸಾಗುತ್ತಿರುವುದರಿಂದ ನಾವು ಸಂಸ್ಥೆಯ ಡಿಜಿಟಲ್ ಮೂಲ ಸೌಕರ್ಯಗಳಲ್ಲಿ ಹಣ ಹೂಡುವುದು ಅತ್ಯಗತ್ಯವಾಗಿರುತ್ತದೆ. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಡಿಜಿಟೈಜೇಶನ್ ನಿಂದಾಗಿಯೇ ಅಭಿವೃದ್ಧಿ ಆಗುತ್ತಿರುವಾಗ ಅದನ್ನು ಇನ್ನಷ್ಟು ಬಲಪಡಿಸುವುದು ಅನಿವಾರ್ಯವಾಗಿದೆ. ಇದೇ ದೃಷ್ಟಿಕೋನದಿಂದ ಫೆಬ್ರವರಿ 2000 ರಲ್ಲಿ, ನೆರೊಲ್ಯಾಕ್ ಎಸ್ ಎ ಪಿ ಆರ್/3 ಸಲ್ಯೂಶನ್ ದಲ್ಲಿ ಹಣ ಹೂಡಿ ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ಫಂಕ್ಷನ್-ಬೇಸ್ಡ್ ಲೆಗಸಿ ಸಿಸ್ಟಮ್ ನಿಂದ ಪ್ರಾಸೆಸ್-ಬೇಸ್ಡ್ ಆರ್ಗನೈಸ್ಡ್ ಸಿಸ್ಟಮ್ ಆಗಿ ರೂಪಾಂತರ ಹೊಂದಿತು. ಇದರ ಜೊತೆಗೆ ಮೂಲ ಎಸ್ ಎ ಪಿ ಅಪ್ಲಿಕೇಶನ್ ಗಳಾದ ಎಸ್ ಎ ಪಿ ಆರ್/3, ಎಸ್ ಎ ಪಿ ಸಪ್ಲೈ ಚೈನ್ ಮತ್ತು ಬೆಂಬಲಿತ ಡೀಲರ್ ಹಾಗೂ ವೆಂಡರ್ ಪೋರ್ಟಲ್ ಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಂಸ್ಥೆಯು ಪ್ರಸ್ತುತ ಡಿಜಿಟಲ್ ಬೆಳವಣಿಗಗಳ ಜೊತೆ ಜೊತೆಗೆ ಹೆಜ್ಜೆ ಇಡುವಂತೆ ಕ್ರಮ ಕೈಗೊಳ್ಳಲಾಯಿತು.

ನೆರೊಲ್ಯಾಕ್ ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಟೂಲ್ ಗಳನ್ನು ಉಪಯೋಗಿಸುವುದು ಮತ್ತು ಅವುಗಳನ್ನು ಹೊಸ ವರ್ಶನ್ ಗಳಿಗೆ ಅಪ್ ಗ್ರೇಡ್ ಮಾಡುವುದನ್ನು ಮುಂದುರಿಸಿದೆ. ಸದ್ಯಕ್ಕೆ ಲಭ್ಯವಿರುವ ಎಲ್ಲ ಮೂಲ ಎಸ್ ಎ ಪಿ ಅಪ್ಲಿಕೇಶನ್ ಗಳು ಹೊಸ ವರ್ಶನ್ ಗೆ ಅಪ್ ಗ್ರೇಡ್ ಆಗಿವೆ. ಹಣಕಾಸು, ಮಾರುಕಟ್ಟೆ ಮತ್ತು ಗ್ರಾಹಕರ ಸಂಬಂಧ, ಉತ್ಪಾದನೆ, ಕಾರ್ಪೊರೇಟ್ ಗವರ್ನನ್ಸ್, ಬಿಸಿನೆಸ್ ಅನಲಿಟಿಕ್ಸ್, ಮೊಬೈಲ್ ಮತ್ತು ವೆಂಡರ್ ಪೋರ್ಟಲ್ ಇತ್ಯಾದಿ ಕ್ಷೇತ್ರಗಳಲ್ಲಿ ಅತ್ಯಂತ ಮುಂದುವರಿದ ಅಪ್ಲಿಕೇಶನ್ ಗಳನ್ನು ಮತ್ತು ಸಲ್ಯೂಶನ್ ಗಳನ್ನು ಅಳವಡಿಸಲಾಗಿದೆ.

ಐಟಿ ವಿಭಾಗದ ಇಂತಹ ದೂರಾಲೋಚನೆಯಿಂದಾಗಿ ಸಂಸ್ಥೆಯು ಸಾಕಷ್ಟು ಮುಂದುವರಿಯುವಂತಾಗಿದೆ ಮತ್ತು ಅದು ಯಶಸ್ಸಿನ ದಾರಿಯಲ್ಲಿ ಮುನ್ನುಗ್ಗಲು ಬೇಕಾದ ಅಗತ್ಯ ಬೆಂಬಲವನ್ನು ನೀಡುತ್ತದೆ. ಜೊತೆಗೆ ತನ್ನ ಎಲ್ಲ ಪಾಲುದಾರರ ಜೊತೆಗೆ ಪಾರದರ್ಶಕ ವ್ಯವಹಾರ ಇಟ್ಟುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

  • That favourite corner

Latest Happenings in the Paint World

Get some inspiration from these trending articles

  • Get in Touch
  • Store Locator
  • Download App
×

Get in Touch

Looking for something else? Drop your query and we will contact you.